ಕಾರ್ಯಕ್ರಮಗಳು

21 January 2019ಶ್ರೀ ಬಿ.ಎಸ್‌. ಗೋಪಾಲರಾವ್‌ ಮತ್ತು ಶ್ರೀಮತಿ ವೇದವತಿಬಾಯಿ ಸ್ಮಾರಕ ಕಾರ್ಯಕ್ರಮ

"ಗಮಕ ವಾಚನ ಮತ್ತು ವ್ಯಾಖ್ಯಾನ "
ಗಮಕ ವಾಚನ: ಶ್ರೀ ಖಾಸಿಂ ಮಲ್ಲಿಗೆ ಮಡುವು
‌ ವಾಖ್ಯಾನ: ಶ್ರೀಮತಿ ರತ್ನಾಮೂರ್ತಿ
ದಿನಾಂಕ : 21-01-2019 ಸೋಮವಾರ ಸಂಜೆ 6-00ಕ್ಕೆ
ಸ್ಥಳ : ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಕಲಾಭವನ
ಆಹ್ವಾನ ಪತ್ರಿಕೆ: